ಆಯ್ಕೆ-ನೇಮಕವಾಲ್ಮೀಕಿ ಜಾತ್ರೆಯ ಸಂಯೋಜಕರಾಗಿ ಹೊದಿಗೆರೆ ರಮೇಶ್January 12, 2021January 24, 2023By Janathavani23 ದಾವಣಗೆರೆ, ಜ.12- ರಾಜನಹಳ್ಳಿಯಲ್ಲಿ ನಡೆಯಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಸಂಯೋಜಕರನ್ನಾಗಿ ಚನ್ನಗಿರಿ ತಾಲ್ಲೂಕಿನ ಮುಖಂಡ ಹೊದಿಗೆರೆ ರಮೇಶ್ ಅವರನ್ನು ನೇಮಿಸಲಾಗಿದೆ. ಜಾತ್ರಾ ಮಹೋತ್ಸವದ ಅಧ್ಯಕ್ಷ ರಮೇಶ್ ಜಾರಕಿಹೊಳಿ ಅವರು ಈ ಜವಾಬ್ದಾರಿಯನ್ನು ನೀಡಿ ಆದೇಶಿಸಿದ್ದಾರೆ.