ಆಯ್ಕೆ-ನೇಮಕಕಾಡಾ ಸಮಿತಿ ಸದಸ್ಯರಾಗಿ ಬಿ.ಎಂ. ಷಣ್ಮುಖಯ್ಯ ನೇಮಕJanuary 4, 2021January 4, 2021By Janathavani22 ದಾವಣಗೆರೆ,ಜ.3- ಕಾಡಾ ಸಮಿತಿಯ ನೂತನ ಸದಸ್ಯರಾಗಿ ಕರ್ನಾಟಕ ಸರ್ಕಾರದಿಂದ ನೇಮಕಗೊಂಡ ಆವರಗೊಳ್ಳದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರೂ, ರೈತ ಮುಖಂಡರೂ ಆದ ಬಿ. ಎಂ. ಷಣ್ಮಖಯ್ಯ ಅವರನ್ನು ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮಿಗಳು ಸನ್ಮಾನಿಸಿದರು.