ಆಯ್ಕೆ-ನೇಮಕಜಿಲ್ಲಾ ಸರ್ಕಾರಿ ಪಡಿತರ ವಿತರಕರ ಸಂಘಕ್ಕೆ ನೇಮಕJanuary 4, 2021January 24, 2023By Janathavani22 ದಾವಣಗೆರೆ, ಜ.3- ಜಿಲ್ಲಾ ಸರ್ಕಾರಿ ಪಡಿತರ ವಿತರಕರ ಸಂಘದ ಉಪಾಧ್ಯ ಕ್ಷರನ್ನಾಗಿ ಈ. ಬಸವರಾಜ್ ಮತ್ತು ಸಹ ಕಾರ್ಯದರ್ಶಿಯನ್ನಾಗಿ ಎಂ.ಎನ್. ನಾಗರಾಜ್ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಜಿ.ಡಿ. ಗುರುಸ್ವಾಮಿ ತಿಳಿಸಿದ್ದಾರೆ.