ಚನ್ನಗಿರಿ, ಜೂ.22- ಐದು ಟ್ರ್ಯಾಕ್ಟರ್ ಗಳಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿರುವ ಬಸವಾಪಟ್ಟಣ ಪೊಲೀಸರು ಟ್ರ್ಯಾಕ್ಟರ್ ಗಳ ಸಹಿತ ಮರಳು ವಶಪಡಿಸಿಕೊಂಡಿದ್ದಾರೆ. ದಾಗಿನಕಟ್ಟೆ ಗ್ರಾಮದ ಕೆರೆಯ ಏರಿಯ ಹತ್ತಿರ ಅಕ್ರಮವಾಗಿ ಮರಳು ಸಾಗಿಸುವಾಗ ಸಬ್ ಇನ್ಸ್ಪೆಕ್ಟರ್ ಭಾರತಿ ಕಂಕಣವಾಡಿ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದಾರೆ.
January 23, 2025