ದಾವಣಗೆರೆ, ಆ.4- ಪ್ರವಾಸಕ್ಕೆಂದು ತೆರಳಿದ್ದ ಫರ್ನೀಚರ್ ವ್ಯಾಪಾರಿ ಪಿ.ಪವನ್‌ಕುಮಾರ್ ಅವರ ಮನೆಗೆ ಕನ್ನ ಹಾಕಿರುವ ಕಳ್ಳರು, 3.29 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 1.45 ಲಕ್ಷ ರೂ. ನಗದು ದೋಚಿರುವ ಘಟನೆ ಇಲ್ಲಿನ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭೂಮಿಕಾ ನಗರ 2 ನೇ ಕ್ರಾಸ್ ನಲ್ಲಿ ಮೊನ್ನೆ ನಡೆದಿದೆ.
December 27, 2024