ಅಪರಾಧಕೌಟುಂಬಿಕ ಕಲಹ : ವ್ಯಕ್ತಿ ಆತ್ಮಹತ್ಯೆMarch 17, 2021January 24, 2023By Janathavani24 ದಾವಣಗೆರೆ, ಮಾ.16- ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಿಟುವಳ್ಳಿಯ ವಿಜಯಕುಮಾರ್ (32) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Davanagere, Janathavani