ಮನೆಗಳ್ಳತನ: ಚಿನ್ನಾಭರಣ, ನಗದು ಕಳವು

ದಾವಣಗೆರೆ, ಮಾ.3- ಮನೆಗೆ ಕನ್ನ ಹಾಕಿರುವ ಕಳ್ಳರು 50 ಸಾವಿರ ಮೌಲ್ಯದ ಬೆಳ್ಳಿ, 30 ಸಾವಿರ ಮೌಲ್ಯದ ಬಂಗಾರದ ಕೊರಳ ಚೈನ್, 40 ಸಾವಿರ ನಗದು ಕಳವು ಮಾಡಿರುವ ಘಟನೆ ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನಗಿರಿ ತಾಲ್ಲೂಕು ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.

error: Content is protected !!