ದಾವಣಗೆರೆ, ಏ.26 – ಇದೇ ದಿನಾಂಕ 20ರಂದು ಹದಡಿ ಪೊಲೀಸ್ ಠಾಣೆಯ ಬಿಸಲೇರಿ ಹಳ್ಳಿ ಚಾನಲ್‍ನ ನೀರಿನಲ್ಲಿ ಸುಮಾರು 60 ರಿಂದ 65 ವಯಸ್ಸಿನ ಅಪರಿಚಿತ ಗಂಡಸಿನ ಶವ ದೊರೆತಿದೆ. ಅವರ ಅಂಗಿಯ ಮೇಲೆ Shakir DVG ಎಂಬ ಟೈಲರ್ ಹೆಸರಿದ್ದು ಈ ಬಗ್ಗೆ ಹದಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ಬಗ್ಗೆ ಮಾಹಿತಿ ಇದ್ದವರು ಹದಡಿ ಪೊಲೀಸ್ ಠಾಣೆ (94808 03232, 94808 03254) ಯನ್ನು ಸಂಪರ್ಕಿಸಬಹುದು.
December 27, 2024