ದಾವಣಗೆರೆ, ಏ.21- ತಾಲ್ಲೂಕಿನ ಹಳೇಬಿಸಲೇರಿ ಗ್ರಾಮದ ಬಳಿ ಇರುವ ಚಾನೆ ಲ್‌ನಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.ಸುಮಾರು 60 ರಿಂದ 65 ವರ್ಷ ವಯಸ್ಸಿನ ದುಂಡು ಮುಖ, ಸಾಧಾರಣ ಮೈಕಟ್ಟು, ಎಣ್ಣೆಕೆಂಪು ಬಣ್ಣ, ಮೈಮೇಲೆ ಬಿಳಿ ಬಣ್ಣದ ತುಂಬು ತೋಳಿನ ಪೈಜಾಮ ಧರಿಸಿರುವ ಗಂಡಸಿನ ವಾರಸುದಾರರು ಇದ್ದಲ್ಲಿ ದಾವಣಗೆರೆ ಗ್ರಾಮಾಂತರ ಸಿಪಿಐ (94808 03232) ಅಥವಾ ಹದಡಿ ಪೊಲೀಸ್ ಠಾಣೆ ಪಿಎಸ್‌ಐ (9480803254) ಅವರನ್ನು ಸಂಪರ್ಕಿಸಬಹುದು.
February 25, 2025