ಮಲೇಬೆನ್ನೂರು, ಫೆ.20 – ನಿಟ್ಟೂರು ಗ್ರಾಮ ದಲ್ಲಿ ಬೆಂಕಿ ಆಕಸ್ಮಿಕದಿಂದಾಗಿ ಕೆ. ಏಕಾಂತಪ್ಪ ಇವರಿಗೆ ಸೇರಿದ ಭತ್ತದ ಹುಲ್ಲು ಸುಟ್ಟು ಭಸ್ಮವಾಗಿರುವ ಘಟನೆ ಮೊನ್ನೆ ನಡೆದಿದೆ. ವಿಷಯ ತಿಳಿದು ಹರಿಹರದಿಂದ ಅಗ್ನಿ ಶಾಮಕ ದಳದವರು ಆಗಮಿಸಿ, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಸ್ಥಳಕ್ಕೆ ಗ್ರಾಮಲೆಕ್ಕಾಧಿಕರಿ ಶ್ರೀಧರ್ ಭೇಟಿ ನೀಡಿ ನಷ್ಟ ಅಂದಾಜು ಮಾಡಿದ್ದಾರೆ.
April 17, 2025