ಕೂಡ್ಲಿಗಿ, ಫೆ.7- ತಾಲ್ಲೂಕಿನ ಗುಡೇಕೋಟೆಯ ವಿರಕ್ತ ಮಠದಲ್ಲಿರುವ ಶೇಂಗಾ ಉಬ್ಬಲು ಬಣವೆಗೆ ಶನಿವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿ ಸಹಸ್ರಾರು ರೂ.ನಷ್ಟು ನಷ್ಟವಾಗಿದೆ. ಈ ಬಣವೆಯು ಮಠದ ಶ್ರೀ ವೀರೇಂದ್ರ ಸ್ವಾಮೀಜಿಗೆ ಸೇರಿದ್ದೆಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದರು.
December 28, 2024