ಕೂಡ್ಲಿಗಿ, ಜ.30- ಲಾರಿ ಮತ್ತು ಬೈಕ್ ನಡುವೆ ಡಿಕ್ಕಿಯಾದ ಪರಿ ಣಾಮ ಓರ್ವ ವ್ಯಕ್ತಿ ಮೃತ ಪಟ್ಟಿದ್ದು, ಮತ್ತೊಬ್ಬ ಗಂಭೀರ ವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ತಾಲ್ಲೂಕಿನ ಎಂ.ಬಿ. ಅಯ್ಯನಹಳ್ಳಿ ಗ್ರಾಮದ ಬಳಿ ಶನಿವಾರ ಸಂಜೆ ನಡೆದಿದೆ. ಮೃತಪಟ್ಟ ವ್ಯಕ್ತಿ ಮತ್ತು ಗಾಯ ಗೊಂಡ ವ್ಯಕ್ತಿ ಹಾರಕಬಾವಿ ಗ್ರಾಮದವರೆಂದು ತಿಳಿದುಬಂ ದಿದೆ. ಲಾರಿ ಸಂಪೂರ್ಣ ಭಸ್ಮಗೊಂ ಡಿದೆ. ಹೊಸಪೇಟೆ ಕಡೆ ಹೊರ ಟಿದ್ದ ಲಾರಿಯಡಿ ಬೈಕ್ ಸಿಲುಕಿದ್ದು, ಲಾರಿ-ಬೈಕ್ಗೆ ಬೆಂಕಿ ಹೊತ್ತಿಕೊಂಡಿದೆ.
January 24, 2025