ದಾವಣಗೆರೆ ಎಸ್.ಪಿ.ಎಸ್. ನಗರ 1ನೇ ಮೇನ್, 4ನೇ ಕ್ರಾಸ್ ಬೂದಾಳ್ ರಸ್ತೆ ವಾಸಿ (#502) ಮಲ್ಲೇಶ್ ಮಡಿವಾಳರ (47) ಅವರು ದಿನಾಂಕ 13.01.2021 ರಂದು ಬುಧವಾರ ಮಧ್ಯಾಹ್ನ 3 ಗಂಟೆಗೆ ನಿಧನರಾಗಿದ್ದಾರೆ. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 14.01.2021ರಂದು ಗುರುವಾರ ಮಧ್ಯಾಹ್ನ 12 ಗಂಟೆಗೆ ನಗರದ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 27, 2024