ಮಲೇಬೆನ್ನೂರು, ಜ.8- ಇಲ್ಲಿನ ಪುರಸಭೆ ಕಚೇರಿ ಮುಂ ಭಾಗ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಲಾರಿ ತಿವಿದ ಪರಿಣಾಮ ತಲೆಗೆ ತೀವ್ರವಾಗಿ ಪೆಟ್ಟುಬಿದ್ದ ಕಾರಣ ನೆಹರು ನಗರ ವಾಸಿ ಬಿಳಸನೂರು ಮಂಜುನಾಥ್ ಎಂಬಾತ ಸ್ಥಳದಲ್ಲಿಯೇ ಸಾವ ನ್ನಪ್ಪಿದ್ದಾರೆ. ಲಾರಿ ಚಾಲಕ ವಾಹನ ಸಮೇತ ತಪ್ಪಿಸಿಕೊಂಡಿ ದ್ದಾನೆ. ಮಲೇಬೆನ್ನೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
April 8, 2025