ದಾವಣಗೆರೆ ಜೀವನ್ ಬೀಮ ನಗರ ಹಳೇ ಪಂಪ್ ಹೌಸ್ ಹತ್ತಿರದ ವಾಸಿ ಇ. ಗುರುಮೂರ್ತ್ಯಪ್ಪ ಇವರ ಪತ್ನಿ ಕುರ್ಕಿ ಶಿವಗಂಗಮ್ಮ ಅವರು ದಿನಾಂಕ 3.04.2023 ರ ಸೋಮವಾರ ಸಂಜೆ 5 ಕ್ಕೆ ನಿಧನರಾದರು. ಮೃತರಿಗೆ 85 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ನಾಲ್ವರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 04.04.2023 ರ ಮಂಗಳವಾರ ಮಧ್ಯಾಹ್ನ 12 ಕ್ಕೆ ದಾವಣಗೆರೆ ತಾಲ್ಲೂಕು ಕುರ್ಕಿ ಗ್ರಾಮದ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ
July 28, 2024