ದಾವಣಗೆರೆ ಸರಸ್ವತಿ ನಗರ `ಎ’ ಬ್ಲಾಕ್, ದುರ್ಗಾಂಬಿಕಾ ಹೈಸ್ಕೂಲ್ ಹತ್ತಿರ ಡೋರ್ ನಂ. 549/16ರ ವಾಸಿ ಬಸವರಾಜಪ್ಪ ಇವರ ಧರ್ಮಪತ್ನಿ ಪ್ರೇಮಲೀಲಮ್ಮ (76) ಇವರು ದಿನಾಂಕ : 3.4.2023ರ ಸೋಮವಾರ ರಾತ್ರಿ 8.20ಗಂಟೆಗೆ ನಿಧನರಾದರು. ಪತಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ದಿನಾಂಕ 4.04.2023ರ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಮೃತರ ಸ್ವಗ್ರಾಮವಾದ ಭರಮಸಾಗರದ ಐ.ಬಿ ಹಿಂಭಾಗದ ಅಡಿಕೆ ತೋಟದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 28, 2024