ರಾಣೇಬೆನ್ನೂರು, ಮಾ. 18- ಇಲ್ಲಿನ ರಾಜಸ್ಥಾನದ ಚಹಾ ಅಂಗಡಿ ಮದನ್ಸಿಂಗ್ ರಜಪೂತ ದಿ. ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬವನ್ನು ಸಾರ್ವಜನಿಕರಿಗೆ ಉಚಿತ ಮಜ್ಜಿಗೆ ವಿತರಿಸಿ ಆಚರಿಸಿದರು. ರೈಲು ನಿಲ್ದಾಣದ ಆಟೋ ಸಂಘದವರು ಬೆಳಿಗ್ಗೆ ಪಲಾವ್ ವಿತರಿಸಿ ಹುಟ್ಟುಹಬ್ಬ ಆಚರಿಸಿದರು. ಮೆಡ್ಲೇರಿ ಕ್ರಾಸ್ ನಲ್ಲಿ ಸ್ವಾಭಿಮಾನಿ ಕರ್ನಾಟಕ ಸಂಘದವರು ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ರಾಣೇಬೆನ್ನೂರಿನಲ್ಲಿ ಪುನೀತ್ ಹುಟ್ಟುಹಬ್ಬಕ್ಕೆ ಮಜ್ಜಿಗೆ ವಿತರಣೆ
![10 rnr punith NEWS 19.03.2023 ರಾಣೇಬೆನ್ನೂರಿನಲ್ಲಿ ಪುನೀತ್ ಹುಟ್ಟುಹಬ್ಬಕ್ಕೆ ಮಜ್ಜಿಗೆ ವಿತರಣೆ](https://janathavani.com/wp-content/uploads/2023/03/10-rnr-punith-NEWS-19.03.2023-860x529.jpg)