ಗುರುಸಿದ್ದಪ್ಪ

ಗುರುಸಿದ್ದಪ್ಪ - Janathavaniದಾವಣಗೆರೆ ತಾಲ್ಲೂಕು ಎಲೆಬೇತೂರು ಗ್ರಾಮದ ವಾಸಿ ಹನಗವಾಡಿ ನಾರಪ್ಪನವರ ಪುತ್ರ ಹನಗವಾಡಿ ಹೆಚ್‌.ಎನ್‌ ಗುರುಸಿದ್ದಪ್ಪ ಇವರು ದಿನಾಂಕ 08.03.2023ರ ಬುಧವಾರ ಸಂಜೆ 5 ಕ್ಕೆ  ನಿಧನರಾದರೆಂದು  ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 63 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರರು, ಸೊಸೆ ಹಾಗು ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 09.03.2023ರ ಗುರುವಾರ ಮಧ್ಯಾಹ್ನ 12 ಗಂಟೆಗೆ ಮೃತರ ಸ್ವಗ್ರಾಮ ಎಲೆಬೇತೂರು ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

error: Content is protected !!