ಯಲವಟ್ಟಿ ಸುಶೀಲಮ್ಮ

ಯಲವಟ್ಟಿ ಸುಶೀಲಮ್ಮ - Janathavaniದಾವಣಗೆರೆ ವಿನೋಬನಗರ 3ನೇ ಮೇನ್‌, 9ನೇ ಕ್ರಾಸ್‌ ವಾಸಿ ದಿ. ಯಲವಟ್ಟಿ ಮಂಜುನಾಥ್ ಅವರ ಧರ್ಮಪತ್ನಿ ಶ್ರೀಮತಿ ಯಲವಟ್ಟಿ ಸುಶೀಲಮ್ಮ (55) ಇವರು ದಿನಾಂಕ 02.03.2023ರ ಗುರುವಾರ ರಾತ್ರಿ 10.45ಕ್ಕೆ ನಿಧನರಾದರು. ಮೂವರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆ ದಿನಾಂಕ 3.03.2023ರ  ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

error: Content is protected !!