ಚಿಕ್ಕವೀರಪ್ಪ.ಜಿ

ಚಿಕ್ಕವೀರಪ್ಪ.ಜಿ - Janathavaniದಾವಣಗೆರೆ ಜಯನಗರ `ಸಿ’ ಬ್ಲಾಕ್‌ ಡೋರ್ ನಂ. 872/10ನೇ ವಾಸಿಯಾದ, ಶ್ರೀಮತಿ ಗಂಗಮ್ಮನವರ ಪತಿಯಾದ ನಿವೃತ್ತ ಕೆಇಬಿ ನೌಕರರಾದ ಶ್ರೀ ಚಿಕ್ಕವೀರಪ್ಪ.ಜಿ (70) ಇವರು ದಿನಾಂಕ 03.03.2023ರ ಶುಕ್ರವಾರ ಸಂಜೆ 4ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆ ದಿನಾಂಕ 4.03.2023ರ  ಶನಿವಾರ ಮಧ್ಯಾಹ್ನ 12 ಗಂಟೆಗೆ ನಗರದ ವೀರಶೈವ  ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

error: Content is protected !!