ದಾವಣಗೆರೆ ಜಿಲ್ಲೆ ಅಣಬೇರು ಗ್ರಾಮದ ವಾಸಿ ದಿ. ಮಹಾರುದ್ರಪ್ಪ ಇವರ ಪುತ್ರ ಶ್ರೀನಿವಾಸ ಸಿ.ಎಂ. ಇವರು ದಿನಾಂಕ : 09.02.2023ರ ಗುರುವಾರ ಬೆಳಿಗ್ಗೆ 7.30ಕ್ಕೆ ನಿಧನರಾಗಿದ್ದಾರೆಂದು ತಿಳಿಸಲು ವಿಷಾಧಿಸುತ್ತೇವೆ. ಮೃತರಿಗೆ 26 ವಯಸ್ಸಾಗಿದ್ದು, ತಾಯಿ, ಅಣ್ಣ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುತ್ತಾರೆ. ಮೃತರ ಅಂತ್ಯಕ್ರಿಯೆಯು ದಿ. 09.02.2023ರ ಗುರುವಾರ ಸಂಜೆ 4.30ಕ್ಕೆ ಸ್ವಗ್ರಾಮದ ತೋಟದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024