ದಾವಣಗೆರೆ ತಾಲ್ಲೂಕು ಲಿಂಗದಹಳ್ಳಿ ಗ್ರಾಮದ ವಾಸಿ ದಿ. ಶ್ರೀ ಕರಡೇರ ಜಯದೇವಪ್ಪನವರ ಧರ್ಮಪತ್ನಿ. ಕೆ ಎಂ ಗೀತಮ್ಮ (60) ಇವರು ದಿನಾಂಕ 29.1.2023ರ ರಾತ್ರಿ 9.30 ಕ್ಕೆ ನಿಧನರಾದರು. ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಆಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 30.1.2023ರ ಸೋಮವಾರ ಮಧ್ಯಾಹ್ನ 12ಕ್ಕೆ ಮೃತರ ಸ್ವಗ್ರಾಮವಾದ ಲಿಂಗದಹಳ್ಳಿ ಮೃತರ ಸ್ವಂತ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 20, 2025