ದಾವಣಗೆರೆ ಎಸ್.ಎಸ್. ಬಡಾವಣೆ ಬಿ ಬ್ಲಾಕ್ 4ನೇ ಮೇನ್, 7ನೇ ಕ್ರಾಸ್, # 5684/5ರ ವಾಸಿ, ನಗರ ಪಾಲಿಕೆ ನಿವೃತ್ತ ಹಿರಿಯ ನಿರೀಕ್ಷಕರಾದ ಬಿ.ನಾಗರಾಜಯ್ಯ (83) ಅವರು ದಿನಾಂಕ 23.9.2020ರ ಬುಧವಾರ ರಾತ್ರಿ 10.55ಕ್ಕೆ ನಿಧನರಾದರು. ಇಬ್ಬರು ಪುತ್ರಿಯರು, ಅಳಿಯಂದಿರನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 24.9.2020ರ ಗುರುವಾರ ಬೆಳಿಗ್ಗೆ 11 ಕ್ಕೆ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 8, 2024