ದಾವಣಗೆರೆ ತಾಲ್ಲೂಕು ಮುಡೇನಹಳ್ಳಿ ವಾಸಿ ಹುಣಸಿಕಟ್ಟೇರ ಎಂ.ಹೆಚ್. ವೀರಬಸಪ್ಪ (97) ಅವರು ದಿನಾಂಕ 22.09.2020 ರ ಮಂಗಳವಾರ ರಾತ್ರಿ 11.35ಕ್ಕೆ ನಿಧನರಾದರು. ಓರ್ವ ಪುತ್ರ, ಮೂವರು ಪುತ್ರಿಯರನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 23.09.2020ರ ಬುಧವಾರ ಮಧ್ಯಾಹ್ನ 12ಕ್ಕೆ ಮೃತರ ಸ್ವಂತ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024