ದಾವಣಗೆರೆ ಆಂಜನೇಯ ಬಡಾವಣೆ 18ನೇ ಕ್ರಾಸ್ ವಾಸಿ ಜಿ.ವಿ. ಗಿರೀಶ್ (49) ದಿ. ವೇಮನ ಆರಾಧ್ಯ ಅವರ ಪುತ್ರ, ಅವರು ದಿನಾಂಕ 22.09.2020ರ ಮಂಗಳವಾರ ಸಂಜೆ 4.15ರ ಸುಮಾರಿಗೆ ನಿಧನರಾದರು. ತಾಯಿ. ಪತ್ನಿ ಜಿ.ಎಂ. ರೇಖಾ, ಇಬ್ಬರು ಪುತ್ರರು ಮತ್ತು ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 23.09.2020ರ ಬುಧವಾರ ಬೆಳಿಗ್ಗೆ 11 ಗಂಟೆಗೆ ಶಾಮನೂರು ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024