ದಾವಣಗೆರೆ ಶಾಂತಿನಗರ 6ನೇ ಕ್ರಾಸ್ ವಾಸಿ ದಿ. ವೆಂಕಟೇಶಪ್ಪ ಮೇಡ್ಲೇರಿ ಇವರ ಧರ್ಮಪತ್ನಿ ಶ್ರೀಮತಿ ವೆಂಕಟಮ್ಮ (ಮದ್ದಮ್ಮ) (95) ಅವರು, ದಿನಾಂಕ 21.09.2020 ರ ಸೋಮವಾರ ರಾತ್ರಿ 9.25 ಕ್ಕೆ ನಿಧನರಾದರು. ಮಕ್ಕಳು ಹಾಗೂ ಅಪಾರ ಬಂಧು-ಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 22.09.2020 ರ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024