ನಿಧನಮೆಳ್ಳೇಕಟ್ಟೆ ನಾಗರಾಜ್September 17, 2020January 24, 2023By Janathavani42 ದಾವಣಗೆರೆ ತಾಲ್ಲೂಕು ಮೆಳ್ಳೇಕಟ್ಟೆ ಗ್ರಾಮದ ವಾಸಿ ಹೆಚ್.ಎಸ್. ನಾಗರಾಜ್ (49) ಅವರು ದಿನಾಂಕ 15.9.2020ರ ಮಂಗಳವಾರ ನಿಧನರಾದರು. ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ಮೆಳ್ಳೇಕಟ್ಟೆಯಲ್ಲಿ ಅಂದೇ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.