ದಾವಣಗೆರೆ ನಿವಾಸಿಯಾದ ಹರಿಹರ ತಾಲ್ಲೂಕಿನ ಗಂಗನರಸಿಯ ಮಲ್ಲೇಶಣ್ಣ ಅವರು ದಿನಾಂಕ 15.09.2020ರ ಮಂಗಳವಾರ ರಾತ್ರಿ 11.05ಕ್ಕೆ ನಿಧನರಾದರು. ಪತ್ನಿ, ಮೂವರು ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 16.09.2020ರ ಬುಧವಾರ ಬೆಳಗಿನ ಜಾವ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
August 1, 2024