ದಾವಣಗೆರೆ, ಸೆ.16- ನಗರದ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್‌ನಿಂದ ಅಪರಾಧಗಳ ತಡೆಗಾಗಿ ಹಾಗೂ ತ್ವರಿತಗತಿಯಲ್ಲಿ ಅಪರಾಧಿಕ ಪ್ರಕರಣಗಳ ಪತ್ತೆಗಾಗಿ ಪೊಲೀಸ್ ಇಲಾಖೆಗೆ ಗಣಕ ಯಂತ್ರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಬಿಎಸ್‌ಸಿ ಮಾಲೀಕ ಬಿ.ಸಿ. ಉಮಾಪತಿ, ಬಿ.ಎಸ್. ಮೃನಾಲ್, ಎಸ್‌ಪಿ ಹನುಮಂತರಾಯ, ಎಎಸ್‌ಪಿ ರಾಜೀವ್ ಉಪಸ್ಥಿತರಿದ್ದರು.
December 26, 2024