ದಾವಣಗೆರೆ ಶಂಕರವಿಹಾರ ಬಡಾವಣೆ ವಾಸಿ, ದಿ|| ಬೊಮ್ಮ ಬಸಪ್ಪನವರ ದ್ವಿತೀಯ ಪುತ್ರ, ಬೊಮ್ಮ ಆಟೋಮೋಟಿವ್ ಮಾಲೀಕರಾದ ಶ್ರೀ ಬಿ. ಗಂಗಾಧರ ಅವರು ದಿನಾಂಕ 15.09.2020ರ ಮಂಗಳವಾರ ರಾತ್ರಿ 10.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರು, ಸಹೋದರರು ಹಾಗೂ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 16.09.2020ರ ಬುಧವಾರ ಬೆಳಿಗ್ಗೆ 8.30ಕ್ಕೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
February 26, 2025