ದಾವಣಗೆರೆ ತಾಲ್ಲೂಕು ಕೋಲ್ಕುಂಟೆ ಗ್ರಾಮದ ವಾಸಿ ಅಂಗಡಿ ವೀರಪ್ಪ (90) ಇವರು ದಿನಾಂಕ 15.09.2020 ರ ಮಂಗಳವಾರ ಸಂಜೆ 4.25ಕ್ಕೆ ನಿಧನರಾದರು. ಮೃತರು ಪತ್ನಿ, ನಾಲ್ವರು ಪುತ್ರರು, ನಾಲ್ವರು ಪುತ್ರಿಯರು,ಸೊಸೆಯಂದಿರು,ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 16.09.2020 ರಂದು ಬುಧವಾರ ಬೆಳಿಗ್ಗೆ 11.30ಕ್ಕೆ ಗ್ರಾಮದ ಮೃತರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
July 8, 2024