ದಾವಣಗೆರೆ ನಿಟುವಳ್ಳಿ, ಡಿಸಿಎಂ ರಸ್ತೆ, ಚಿದಂಬರ ದೇವಸ್ಥಾನದ ಹತ್ತಿರದ ವಾಸಿ ಶ್ರೀ ಪಿ.ಕೆ.ಪದ್ಮನಾಭ ಶೆಟ್ಟಿ ಅವರ ಪುತ್ರ ಶ್ರೀ ಸತೀಶ್ ಪಿ. ಅವರು ದಿನಾಂಕ 14.9.2020ರ ಸೋಮವಾರ ರಾತ್ರಿ 8.20ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರರು, ಸಹೋದರರು, ಸಹೋದರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 15.9.2020ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ನಗರದ ಆರ್.ಹೆಚ್. ಬೃಂದಾವನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
November 24, 2024