ದಾವಣಗೆರೆ ಜಯನಗರದ ವಾಸಿ ಮತ್ತು ಆದಿತ್ಯ ಅಲ್ಯುಮೀನಿಯಂನ ಉದ್ಯೋಗಿ ಓಬಣ್ಣ (62) ಅವರು ದಿನಾಂಕ 13.9.2020ರ ಭಾನುವಾರ ರಾತ್ರಿ 11 ಗಂಟೆಗೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ನಾಳೆ ದಿನಾಂಕ 14.9.2020ರ ಸೋಮವಾರ ರಾಯದುರ್ಗದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
September 27, 2024