ಹರಿಹರ ತಾಲ್ಲೂಕು ಹಳ್ಳಿಹಾಳು ಗ್ರಾಮದ ವಾಸಿ ಡಾ. ಹೆಚ್.ಟಿ. ಬಸವನಗೌಡ್ರು (ಅರವಳಿಕೆ ತಜ್ಞರು) 62 ವರ್ಷ ಇವರು ದಿನಾಂಕ 13.09.2020ರ ಭಾನುವಾರ ಬೆಳಗಿನ ಜಾವ 12.35ಕ್ಕೆ ನಿಧನರಾದರೆಂದು ತಿಳಿಸಲು ವಿಷಾಧಿಸುತ್ತೇವೆ. ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 13.09.2020ರ ಭಾನುವಾರ ಮಧ್ಯಾಹ್ನ 1.00 ಗಂಟೆಗೆ ಹಳ್ಳಿಹಾಳು ಗ್ರಾಮದ ಮೃತರ ಸ್ವಗೃಹದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024