ದಾವಣಗೆರೆ ತಾಲ್ಲೂಕು ಬುಳ್ಳಾಪುರದ ವಾಸಿ ಇ.ಜಿ. ಚನ್ನಬಸಪ್ಪ (73) ಇವರು ದಿನಾಂಕ 11.09.2020 ರ ಶುಕ್ರವಾರ ರಾತ್ರಿ 10 ಗಂಟೆಗೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 12.09.2020ರ ಶನಿವಾರ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024