ದಾವಣಗೆರೆ ಎಸ್.ಎಸ್. ಲೇಔಟ್ `ಬಿ’ ಬ್ಲಾಕ್ ನಿವಾಸಿ, ಶ್ರೀ ಕೋಗುಂಡಿ ಬಸವರಾಜಪ್ಪ (73) ಅವರು ದಿನಾಂಕ 9.9.2020 ರ ಬುಧವಾರ ನಿಧನರಾದರು. ಓರ್ವ ಪುತ್ರಿ, ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ಶಾಮನೂರು ರುದ್ರಭೂಮಿಯಲ್ಲಿ ಮಧ್ಯಾಹ್ನ 2 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024