ಆಯ್ಕೆ-ನೇಮಕಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಬಸವರಾಜ್September 6, 2020January 24, 2023By Janathavani46 ದಾವಣಗೆರೆ, ಸೆ.5- ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾಕ್ಕೆ ಅಧ್ಯಕ್ಷರಾಗಿ ಕೆ. ಬಸವರಾಜ್ ಸಂತೇಬೆನ್ನೂರು ಅವರು ನೇಮಕಗೊಂಡಿದ್ದಾರೆ.