ದಾವಣಗೆರೆ ತಾಲ್ಲೂಕು ಪುಟಗನಾಳ್ ಗ್ರಾಮದ ವಾಸಿ, ದಿ.ಕೆ.ಎಂ. ಶಿವಪ್ಪ ಇವರ ಪುತ್ರ (ಸಿರಿಗೆರೆ ರೇವಮ್ಮ ಇವರ ಮೊಮ್ಮಗ) ಶ್ರೀ ರೇವಣ್ಣ ಸಿದ್ದೇಶ್ವರ ಸ್ಟೋರ್ಸ್ ಮಾಲೀಕರಾದ ಎಸ್.ಸಿದ್ದೇಶ್ (50) ಅವರು ದಿನಾಂಕ: 3.09.2020 ರಂದು ಗುರುವಾರ ಸಂಜೆ 5.30ಕ್ಕೆ ನಿಧನರಾದರು. ಪತ್ನಿ, ಓರ್ವ ಪುತ್ರ, ಓರ್ವ ಸಹೋದರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 03.09.2020ರ ಗುರುವಾರ ರಾತ್ರಿ ನೆರವೇರಿಸಲಾಯಿತು.
December 26, 2024