ದಾವಣಗೆರೆ ತಾಲ್ಲೂಕು ಬಸವನಹಾಳ್ ಗ್ರಾಮದ ವಾಸಿ ಕಾಡಜ್ಜೇರ ಬಿ.ಕೆ.ರೇವಣಸಿದ್ದಪ್ಪ (52) ಅವರು ದಿನಾಂಕ 25.08.2020 ರಂದು ಮಂಗಳವಾರ ಮಧ್ಯಾಹ್ನ 1.15ಕ್ಕೆ ನಿಧನರಾಗಿದ್ದಾರೆ. ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 26.08.2020ರ ಬುಧವಾರ ಬೆಳಿಗ್ಗೆ 10.30 ಕ್ಕೆ ಬಸವನಹಾಳ್ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.
July 4, 2024