318 ಪಾಸಿಟಿವ್, 600 ಬಿಡುಗಡೆ

 

318 ಪಾಸಿಟಿವ್, 600 ಬಿಡುಗಡೆ - Janathavani

ದಾವಣಗೆರೆ, ಆ. 25- ಜಿಲ್ಲೆಯಲ್ಲಿ ಮಂಗಳವಾರ 318 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಐವರು ಸಾವನ್ನಪ್ಪಿದ್ದು, 600 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 1731 ಸಕ್ರಿಯ ಪ್ರಕರಣಗಳಿವೆ.

ದಾವಣಗೆರೆ ತಾಲ್ಲೂಕಿನ 126, ಹರಿಹರ 45, ಜಗಳೂರು 11, ಚನ್ನಗಿರಿ 48, ಹೊನ್ನಾಳಿ 71 ಹಾಗೂ ಹೊರ ಜಿಲ್ಲೆಯ 17 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ದಾವಣಗೆರೆ ಎಂ.ಸಿ.ಸಿ ಎ ಬ್ಲಾಕ್‌ನ 14ರ ಬಾಲಕಿ, ಐಗೂರಿನ 40ರ ಪುರುಷ, ಆಲೂರಿನ 43ರ ಪುರುಷ, ಪಿಜೆ ಬಡಾವಣೆ ಕೆನರಾ ಬ್ಯಾಂಕ್‌ನ 30ರ ಪುರುಷ, ಆಂಜನೇಯ ಬಡಾವಣೆಯ 70ರ ವೃದ್ಧ, ಡಿಸಿಎಂ ಟೌನ್‌ಶಿಪ್‌ನ 54ರ ಪುರುಷ, 65ರ ಮಹಿಳೆ, ಎಂಸಿಸಿ ಬಿ ಬ್ಲಾಕ್‌ನ 65ರ ಪುರುಷ, 24ರ ಪುರುಷ, ಎಸ್.ಎಸ್. ಆಸ್ಪತ್ರೆ ಕ್ಯಾಂಪಸ್‌ನ ಎನ್.ಹೆಚ್. ಹಾಸ್ಟೆಲ್‌ನ 26ರ ಪುರುಷ, ಎಸ್.ಎಸ್.ಐ.ಎಂ.ಎಸ್. ಎಸ್ಟಾಬ್ಲಿಷ್ ವಿಭಾಗದ 24ರ ಮಹಿಳೆ, ಬಾಪೂಜಿ ಸ್ಟಾಫ್ ನರ್ಸ್ 36ರ ಮಹಿಳೆ, ನಿಟುವಳ್ಳಿಯ 32ರ ಮಹಿಳೆ.

ವಿದ್ಯಾನಗರ 3ರ ಬಾಲಕ, ಶಾಮನೂರು ರಸ್ತೆ ಬಿಎಸ್‌ಎನ್‌ಎಲ್ ಟವರ್ ಬಳಿಯ 47ರ ಮಹಿಳೆ, ಎಂಸಿಸಿ ಎ ಬ್ಲಾಕ್‌ 38ರ ಪುರುಷ, ಶಾಮನೂರಿನ 10ರ ಬಾಲಕ, ವೊಡ್ಡಿನಹಳ್ಳಿಯ 32ರ ಮಹಿಳೆ, ವಿವೇಕಾನಂದ ಬಡಾವಣೆಯ 10ರ ಬಾಲಕ, ನಿಟುವಳ್ಳಿಯ 35ರ ಮಹಿಳೆ, ಪಿಜೆ ಬಡಾವಣೆ ಪೊಲೀಸ್ ಕ್ವಾಟ್ರಸ್‌ನ 18ರ ಯುವತಿ, ಗಾಂದಿ ನಗರ 1ನೇ ಮೇನ್‌ನ 40ರ ಪುರುಷ, 66ರ ಪುರುಷ.

ದಾವಣಗೆರೆಯ ದೇವರಾಜ್ ಅರಸ್ `ಸಿ’ ಬ್ಲಾಕ್ 6ನೇ ಕ್ರಾಸ್ ನ 42 ರ ಪುರುಷ, 36ರ ಪುರುಷ, ಕುರುಬರ ಕೇರಿ 32 ರ ಪರುಷ, ಕಾಡಜ್ಜಿ ಗ್ರಾಮದ 78ರ ವೃದ್ಧೆ, ಆಂಜನೇಯ ಬಡಾವಣೆ 14ನೇ ಕ್ರಾಸ್ 61ರ ಪುರುಷ, 21ರ ಪುರುಷ, 73ರ ವೃದ್ಧ, 21ರ ಪುರುಷ, ರಂಗನಾಥ ಬಡಾವಣೆಯ 53ರ ಪುರುಷ, 45ರ ಮಹಿಳೆ,  ಸರಸ್ವತಿ ನಗರದ 56ರ ಪುರುಷ, ರಾಮನಗರದ 60 ರ ಮಹಿಳೆ, ವಿದ್ಯಾನಗರದ 19ರ ಯುವಕ, 15ರ ಬಾಲಕ, ಪಿ.ಜೆ.ಬಡಾವಣೆ 30ರ ಪುರುಷ, ಎಂ.ಸಿ.ಸಿ. ಬಿ ಬ್ಲಾಕ್‍ನ 37ರ ಪುರುಷ, ಕುವೆಂಪು ನಗರದ 22ರ ಪುರುಷ, ಎಸ್.ಎಸ್. ಲೇಔಟ್ ನ 53ರ ಪುರುಷ, 40ರ ಪುರುಷ,  ಭಗತ್ ಸಿಂಗ್ ನಗರದ 50ರ ಪುರುಷ, ಡಿ.ಸಿ.ಎಂ. ಲೇಔಟ್ ನ 45ರ ಪುರುಷ, ಶಿರಮಗೊಂಡನಹಳ್ಳಿಯ 70ರ ವೃದ್ಧೆ, ತರಳಬಾಳು ಬಡಾವಣೆಯ 36ರ ಪುರುಷ, ಹೊಸನಾಯಕನಹಳ್ಳಿಯ 30ರ ಪುರುಷ, ಸಿದ್ದವೀರಪ್ಪ ಬಡಾವಣೆಯ 48ರ ಪುರುಷ,

ಡಿಎಆರ್ ಕ್ವಾಟ್ರಸ್‌ನ 17ರ ಯುವತಿ, ದೇವರಾಜ ಅರಸು ಸಿ ಬ್ಲಾಕ್ 6ನೇ ಕ್ರಾಸ್‌ 12ರ ಬಾಲಕಿ, ಕುರುಬರ ಕೇರಿಯ 23ರ ಮಹಿಳೆ, ಕಾಡಜ್ಜಿಯ 26ರ ಪುರುಷ, ಆಂಜನೇಯ ಬಡಾವಣೆ 14ನೇ ಕ್ರಾಸ್‌ 20ರ ಮಹಿಳೆ, 58ರ ಪುರುಷ, ನಿಟುವಳ್ಳಿಯ 30ರ ಪುರುಷ, ಸರಸ್ವತಿ ನಗರದ 4ರ ಬಾಲಕ, ಶ್ರೀರಾಮನಗರದ 57ರ ಮಹಿಳೆ, ಹೊಸನಾಯಕನಹಳ್ಳಿ ಹದಡಿಯ 20ರ ಪುರುಷ, ದೇವರಾಜ ಅರಸು ಬಡಾವಣೆ ಮುಖ್ಯ ರಸ್ತೆ 38ರ ಮಹಿಳೆ, ಪಿಜೆ ಬಡಾವಣೆ 7ನೇ ಕ್ರಾಸ್ 54ರ ಮಹಿಳೆ. 

ಎಂಸಿಸಿ ಎ ಬ್ಲಾಕ್ 15ರ ಬಾಲಕಿ, ಕುವೆಂಪು ನಗರದ 57ರ ಮಹಿಳೆ, ರಿಂಗ್ ರಸ್ತೆ ಎಸ್.ಎಸ್.  ಬಡಾವಣೆ 21ರ ಮಹಿಳೆ, ಆಂಜನೇಯ ಬಡಾವಣೆ 38ರ ಪುರುಷ, ಭಗತ್ ಸಿಂಗ್ ನಗರದ 8ರ ಬಾಲಕ, ಡಿಸಿಎಂ ಲೇ ಔಟ್ 50ರ ಮಹಿಳೆ, ಶಿರಮಗೊಂಡನಹಳ್ಳಿಯ 14ರ ಯುವತಿ, ತರಳಬಾಳು ಬಡಾವಣೆ 60ರ ಮಹಿಳೆ, ರತ್ನಮ್ಮ ಮಹಿಳಾ ಹಾಸ್ಟೆಲ್ 23ರ ಮಹಿಳೆ, ಗಾಂಧಿ ನಗರ 1ನೇ ಮೇನ್‌ 40ರ ಮಹಿಳೆ, 45ರ ಮಹಿಳೆ, ಶಾಮನೂರಿನ 63ರ ಪುರುಷ. 

ದಾವಣಗೆರೆ ಆಂಜನೇಯ ಬಡಾವಣೆಯ 45ರ ಪುರುಷ, ಸಿದ್ದವೀರಪ್ಪ ಬಡಾವಣೆ 7ನೇ ಕ್ರಾಸ್‌ನ 45 ರ ಮಹಿಳೆೆ, ಎಂಸಿಸಿ `ಎ’ ಬ್ಲಾಕ್‌ ಸಾಯಿಬಾಬಾ ದೇವಸ್ಥಾನದ ಬಳಿಯ 25ರ ಪುರುಷ, ಎಂಸಿಸಿ `ಎ’ ಬ್ಲಾಕ್‌ ಸಾಯಿಬಾಬಾ ದೇವಸ್ಥಾನದ ಬಳಿಯ 58ರ ಪುರುಷ, ಎಸ್‌.ಎಸ್‌. ಲೇಔಟ್‌ನ 25 ರ ಪುರುಷ, ಎಂಸಿಸಿ `ಎ’ ಬ್ಲಾಕ್‌ನ 57 ರ ಮಹಿಳೆ, ಚಿಗಟೇರಿ ಆಸ್ಪತ್ರೆಯ 30ರ ಪುರುಷ, ಆಲೂರಿನ 29ರ ಪುರುಷ, ಹೆಚ್‌ಕೆಆರ್‌ ಸರ್ಕಲ್‌, ನಿಟ್ಟುವಳ್ಳಿಯ 55ರ ಪುರುಷ, ವಿನೋಬನಗರ 3ನೇ ಮುಖ್ಯರಸ್ತೆ 6ನೇ ಕ್ರಾಸ್‌ನ 30ರ ಮಹಿಳೆ,   ವಿನೋಬನಗರ 3ನೇ ಮುಖ್ಯರಸ್ತೆ 6ನೇ ಕ್ರಾಸ್‌ನ 65ರ ಮಹಿಳೆ, ಪಿ.ಜೆ. ಬಡಾವಣೆ ಕೆನರಾ ಬ್ಯಾಂಕ್‌ ಬಳಿಯ 45ರ ಪುರುಷ, ನಿಟುವಳ್ಳಿ ಕಾಲೇಜ್‌ ರೋಡ್‌ನ 49ರ ಪುರುಷ, ಭಗತ್‌ಸಿಂಗ್ ನಗರದ 60ರ ಪುರುಷ, ನಿಟುವಳ್ಳಿಯ 1 ವರ್ಷದ ಬಾಲಕ, ನಿಟುವಳ್ಳಿಯ 3 ವರ್ಷದ ಬಾಲಕಿ, ನಿಟುವಳ್ಳಿಯ 50ರ ಮಹಿಳೆ, 6ನೇ ಕಲ್ಲು ಬೆಳವನೂರು ಅಂಚೆ ತರಳಬಾಳು ನಗರದ 54ರ ಪುರುಷ, ನಿಟ್ಟುವಳ್ಳಿ ಹೊಸ ಬಡಾವಣೆಯ 44ರ ಪುರುಷ, ನಿಟ್ಟುವಳ್ಳಿಯ 18ರ ಪುರುಷ, ವಿನೋಬನಗರದ 40 ರ ಪುರುಷ, ಪಿ.ಬಿ. ರಸ್ತೆಯ 32 ರ ಮಹಿಳೆ, ಸಿದ್ದವೀರಪ್ಪ ಬಡಾವಣೆಯ 59ರ ಪುರುಷ, ಕೊಟ್ರೇಶ್ವರ ಬಡಾವಣೆಯ 32ರ ಪುರುಷ, ಸಂಕ್ಲೀಪುರದ 58 ರ ಮಹಿಳೆ, ಡಿಸಿಎಂ ಟೌನ್‌ಶಿಪ್‌ನ 43ರ ಪುರುಷ, ಡಿಸಿಎಂ ಟೌನ್‌ಶಿಪ್‌ನ 40ರ ಪುರುಷ, ಎಂಸಿಸಿ `ಬಿ’ ಬ್ಲಾಕ್‌ನ 64ರ ಮಹಿಳೆ, ಎಂಸಿಸಿ `ಬಿ’ ಬ್ಲಾಕ್‌ನ 65ರ ಮಹಿಳೆ, ಎನ್‌ಹೆಚ್‌ ಹಾಸ್ಟೆಲ್, ಎಸ್‌ಎಸ್‌ ಆಸ್ಪತ್ರೆ ಕ್ಯಾಂಪಸ್‌ನ 22 ರ ಮಹಿಳೆ, ಎಸ್‌ಎಸ್‌ಐಎಂಎಸ್‌ ಎಸ್ಟಾಬ್ಲಿಷ್‌ಮೆಂಟ್‌ ವಿಭಾಗದ 50ರ ಪುರುಷ, ಎಸ್‌ಎಸ್‌ಐಎಂಎಸ್‌ ಅಂಡ್‌ ಆರ್‌ಸಿಯ 25ರ ಪುರುಷ, ನಿಟುವಳ್ಳಿಯ 3 ವರ್ಷದ ಬಾಲಕ, ಬಾಪೂಜಿ ಸ್ಟಾಫ್‌ ನರ್ಸ್‌ 34ರ ಮಹಿಳೆ, ಬಾಪೂಜಿ ಆಸ್ಪತ್ರೆಯ ಬ್ಲಡ್‌ ಬ್ಯಾಂಕ್‌ನ ಸ್ಟಾಫ್‌ ನರ್ಸ್ 42ರ ಮಹಿಳೆ, ಲಕ್ಷ್ಮಿಸಾಗರ ಗ್ರಾಮದ 65ರ ಪುರುಷ, ಮೌನೇಶ್ವರ ಬಡಾವಣೆಯ 65ರ ಪುರುಷ, ವಿದ್ಯಾನಗರ 1ನೇ ಮುಖ್ಯರಸ್ತೆ, 9ನೇ ಕ್ರಾಸ್‌ ಡೋರ್‌ ನಂ. 3682/104ರ 66 ರ ಪುರುಷ, ಶಾಮನೂರು ಬಿಎಸ್‌ಎನ್‌ಎಲ್‌ ಟವರ್‌ ಬಳಿಯ 63ರ ಮಹಿಳೆ, ಎಂಸಿಸಿ `ಎ’ ಬ್ಲಾಕ್‌ನ 23ರ ಪುರುಷ, ಶಾಮನೂರಿನ 36ರ  ಪುರುಷ, ವೊಡ್ಡಿನಹಳ್ಳಿಯ 52ರ ಪುರುಷ, ವಿವೇಕಾನಂದ ಬಡಾವಣೆಯ 58ರ ಪುರುಷ, ನಿಟುವಳ್ಳಿಯ 26 ರ ಮಹಿಳೆ, ಪಿ.ಜೆ. ಬಡಾವಣೆ ಪೊಲೀಸ್‌ ಕ್ವಾರ್ಟಸ್‌ನ 49ರ ಪುರುಷ, ವಿದ್ಯಾನಗರ ಹರಿಹರದ 55ರ ಪುರುಷ ಸೇರಿ ಒಟ್ಟು 318 ಜನರು ಸೋಂಕಿಗೆ ತುತ್ತಾಗಿದ್ದಾರೆ.

error: Content is protected !!