ದಾವಣಗೆರೆ ಎಂ.ಸಿ.ಸಿ `ಬಿ’ ಬ್ಲಾಕ್ 2ನೇ ಮೇನ್ 3ನೇ ಕ್ರಾಸ್ ವಾಸಿ, ದಿ.ಬಸವನಗೌಡ ಇವರ ಧರ್ಮಪತ್ನಿ ಶ್ರೀಮತಿ ಕತ್ತಲಗೆರೆ ಶಾರದಮ್ಮ (74) ಅವರು ದಿನಾಂಕ 20.08.2020ರಂದು ಗುರುವಾರ ನಿಧನರಾಗಿದ್ದಾರೆ. ಇಬ್ಬರು ಪುತ್ರರು, ಓರ್ವ ಪುತ್ರಿ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 20.08.2020ರ ಗುರುವಾರ ದಾವಣಗೆರೆ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024