ದಾವಣಗೆರೆ ಆಂಜನೇಯ ಬಡಾವಣೆ 5ನೇ ಕ್ರಾಸ್ ವಾಸಿ, ದಿ.ಸಿ.ಎಸ್.ಹನುಮಂತರಾವ್ ಘಾಟ್ಗೆ ಇವರ ಪುತ್ರ, ಕೊಟ್ರೇಶ್ವರ ಲಾರಿ ಟ್ರಾನ್ಸ್ಪೋರ್ಟ್ ಮಾಲೀಕರಾಗಿದ್ದ ಸಿ.ಹೆಚ್. ಮನೋಹರರಾವ್ ಘಾಟ್ಗೆ (56) ಅವರು ದಿನಾಂಕ : 21.08.2020ರಂದು ಶುಕ್ರವಾರ ನಿಧನರಾಗಿದ್ದಾರೆ. ಪತ್ನಿ, ಓರ್ವ ಪುತ್ರ, ಸೊಸೆಯಂದಿರು, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 21.08.2020 ರಂದು ನಗರದ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024