ಮೊಹಮ್ಮದ್‌ ಖಾಲೀದ್‌ ನೇಮಕ

ಮೊಹಮ್ಮದ್‌ ಖಾಲೀದ್‌ ನೇಮಕ - Janathavaniದಾವಣಗೆರೆ, ಆ.19- ಆಲ್‌ ಇಂಡಿಯಾ ರಾಹುಲ್‌ ಗಾಂಧಿ ಬ್ರಿಗೇಡ್‌ ಕಾಂಗ್ರೆಸ್‌ನ ಜಿಲ್ಲಾ ಅಧ್ಯಕ್ಷರಾಗಿ ಮೊಹಮ್ಮದ್‌ ಖಾಲೀದ್‌ ಪೈಲ್ವಾನ್ ಅವರನ್ನು ನೇಮಕ ಮಾಡಿ ರಾಜ್ಯ ಅಧ್ಯಕ್ಷ ಜೀಲಾನ್‌ ಬಾಷಾ ಆದೇಶ ಹೊರಡಿಸಿದ್ದಾರೆ.

error: Content is protected !!