ಮಲೇಬೆನ್ನೂರು, ಆ. 19- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಅಮಾವಾಸ್ಯೆ ಪ್ರಯುಕ್ತ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಗದ್ದುಗೆ ದರ್ಶನಕ್ಕೆ ಆಗಮಿಸಿದ ಭಕ್ತರನ್ನು ಸ್ಯಾನಿಟೈಸ್ ಮಾಡಿ, ನಂತರ ಥರ್ಮೋಮೀಟರ್ ಮೂಲಕ ಜ್ವರ ತಪಾಸಣೆಗೆ ಒಳಪಡಿಸಿ, ಸಾಮಾಜಿಕ ಅಂತರ ಕಾಯ್ದು ಕೊಂಡು ಸರತಿ ಸಾಲಿನಲ್ಲಿ ದೇವಸ್ಥಾನದ ಒಳಗಡೆ ಬಿಡಲಾಯಿತು. ಅಲ್ಲದೇ ಮಾಸ್ಕ್ ನ್ನು ಕಡ್ಡಾಯಗೊಳಿಸಲಾಗಿತ್ತು,
December 23, 2024