ತಾ.ಪಂ. ಉಪಾಧ್ಯಕ್ಷರಾಗಿ ಮೀನಾ

ತಾ.ಪಂ. ಉಪಾಧ್ಯಕ್ಷರಾಗಿ ಮೀನಾ - Janathavaniದಾವಣಗೆರೆ, ಆ.19- ದಾವಣಗೆರೆ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷರಾಗಿ ತುರ್ಚಘಟ್ಟ ತಾ.ಪಂ ಕ್ಷೇತ್ರದ ಎಂ. ಮೀನಾ ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!