ದಾವಣಗೆರೆ,ಆ.18- ನಗರದ ಎವಿಕೆ ಕಾಲೇಜು ರಸ್ತೆಯಲ್ಲಿರುವ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ನ ಮೆನ್ಸ್ ಶೋರೂಮ್ನ ಮೊದಲ ಮಹಡಿಯಲ್ಲಿ 1500 ಚದರ ಅಡಿಯಷ್ಟು ವಿಸ್ತರಿಸಲಾಗಿದೆ. ಪುರುಷರ ಕ್ಯಾಜುವಲ್ ವೇರ್ ಮತ್ತು ಫ್ಯಾಬ್ರಿಕ್ಸ್ನ ಈ ವಿಭಾಗವನ್ನು ಸಂಸ್ಥೆಯ ಮಾಲೀಕರಾದ ಬಿ.ಸಿ. ಉಮಾಪತಿ, ಬಿ.ಸಿ. ಚಂದ್ರಶೇಖರ್, ಬಿ.ಸಿ. ಶಿವಕುಮಾರ್, ಬಿ.ಯು.ಸಿ ಶೇಖರ್, ಬಿ.ಸಿ. ವಿವೇಕ್, ಬಿ.ಎಸ್. ಮೃನಾಲ್ ಸೋಮವಾರ ಉದ್ಘಾಟಿಸಿದರು.
December 24, 2024