ಕುಂಬಳೂರಿನಲ್ಲಿ ವನಮಹೋತ್ಸವ

ಮಲೇಬೆನ್ನೂರು, ಆ.18- ಕುಂಬಳೂರು ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯ ಆದಾಪುರ ವೀರಭದ್ರಪ್ಪ ಅವರು ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಸಾಲಿ ಹನುಮಂತಪ್ಪ, ನಾಗೋಳ್ ಆಂಜನೇಯ, ಎಂ. ವಾಸುದೇವ ಮೂರ್ತಿ, ಗ್ರಾ.ಪಂ. ಕಾರ್ಯದರ್ಶಿ ಸೋಮಶೇಖರ್ ಉಪಸ್ಥಿತರಿದ್ದರು.

error: Content is protected !!