ಹರಿರದಲ್ಲಿ ಶಾಲಾ ಕೊಠಡಿ ಉದ್ಘಾಟನೆ

ಹರಿಹರ, ಆ.18- ನಗರದ ಹೆಚ್.ಎಸ್. ಬಡಾವಣೆ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳನ್ನು ಶಾಸಕ ಎಸ್.ರಾಮಪ್ಪ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಹ್ಮತ್ ವುಲ್ ರೆಹಮಾನ್, ಮುಖಂಡರಾದ ಬಿ.ಮಹ್ಮದ್ ಸಿಗ್ಗಬತ್ತ್‌ವುಲ್ಲಾ, ಅಂಜದ್.ಎಂ.ಬಿ. ಅಬಿದ್ ಅಲಿ, ಎಲ್.ಬಿ. ಹನುಮಂತಪ್ಪ ಮತ್ತಿತರರು ಹಾಜರಿದ್ದರು.

error: Content is protected !!