ದಾವಣಗೆರೆ, ನಿಟುವಳ್ಳಿ, ಆಂಜನೇಯ ದೇವಸ್ಥಾನ ಹತ್ತಿರ, ಶ್ರೀ ಲಕ್ಷ್ಮೀರಂಗನಾಥ ನಿಲಯದ ವಾಸಿಗಳಾದ ಬಿ.ಎಂ. ರಾಮಚಂದ್ರಪ್ಪ (ಬಾಗೂರು) ನಿವೃತ್ತ ಶಿಕ್ಷಕರು, ದಿನಾಂಕ : 15.08.2020ರ ಶನಿವಾರ ಮಧ್ಯಾಹ್ನ 1.30 ಘಂಟೆಗೆ ನಿಧನರಾದರೆಂದು
ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 87 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 16.8.2020 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ನಗರದ ಆರ್.ಹೆಚ್. ಬೃಂದಾವನದಲ್ಲಿ ನೆರವೇರಿಸಲಾಗುವುದು.
December 26, 2024