ದಾವಣಗೆರೆ ಕೆಟಿಜೆ ನಗರ, 12ನೇ ಕ್ರಾಸ್ ವಾಸಿ, ಎನ್ ಸೇಫ್ ಗಾರ್ಡ್ ಸೆಕ್ಯೂರಿಟಿ ಪ್ರೈ.ಲಿ.,ನ ಛೇರ್ಮನ್ ಹಾಜಿ ಮೊಹಮ್ಮದ್ ಇಕ್ಬಾಲ್ ಧಾರ್ವರ್ಕರ್ (ಬೆಳಗಾಂ ವಾಲೆ) (73) ಅವರು ದಿನಾಂಕ 16.08.2020ರ ಭಾನುವಾರ ಸಂಜೆ 7.45 ಕ್ಕೆ ನಿಧನರಾದರು. ನಾಲ್ವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 17.8.2020ರ ಸೋಮವಾರ ಬೆಳಿಗ್ಗೆ 11ಕ್ಕೆ ಪಿ.ಬಿ. ರಸ್ತೆಯ ಹಳೇ ಖಬರ ಸ್ತಾನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 7, 2024